Wednesday, April 24

Download Our App Now

People

English US ಕನ್ನಡ
I ನಾನು
nānu
I and you ನಾನು ಮತ್ತು ನೀನು
nānu mattu nīnu
both of us ನಾವಿಬ್ಬರು
nāvibbaru
he ಅವನು
avanu
he and she ಅವನು ಮತ್ತು ಅವಳು
avanu mattu avaḷu
they both ಅವರಿಬ್ಬರು
avaribbaru
the man ಗಂಡ
gaṇḍa
the woman ಹೆಂಡತಿ
heṇḍati
the child ಮಗು
magu
a family ಒಂದು ಕುಟುಂಬ
ondu kuṭumba
my family ನನ್ನ ಕುಟುಂಬ
nanna kuṭumba
My family is here. ನನ್ನ ಕುಟುಂಬ ಇಲ್ಲಿ ಇದೆ.
nanna kuṭumba illi ide.
I am here. ನಾನು ಇಲ್ಲಿ ಇದ್ದೇನೆ.
Nānu illi iddēne.
You are here. ನೀನು ಇಲ್ಲಿದ್ದೀಯ.
Nīnu illiddīya.
He is here and she is here. ಅವನು ಇಲ್ಲಿದ್ದಾನೆ ಮತ್ತು ಅವಳು ಇಲ್ಲಿದ್ದಾಳೆ.
Avanu illiddāne mattu avaḷu illiddāḷe.
We are here. ನಾವು ಇಲ್ಲಿದ್ದೇವೆ.
Nāvu illiddēve.
You are here. ನೀವು ಇಲ್ಲಿದ್ದೀರಿ.
Nīvu illiddīri.
They are all here. ಅವರುಗಳೆಲ್ಲರು ಇಲ್ಲಿದ್ದಾರೆ
Avarugaḷellaru illiddāre
Please follow and like us:
20

More from my site

Leave a Reply

Your email address will not be published. Required fields are marked *

Translate »